English:
For this week, practice your basic drawing exercises.
Fill 20–30 A4 pages with:
Straight lines
Curved lines
Light and dark strokes
Circles and ovals
Boxes and cylinders
Create a 1–3 minute YouTube video showing your practice sheets.
You can upload the video as Unlisted.
Then submit the video link here.
👉 Focus on consistency, not perfection.
Kannada (ಕನ್ನಡ):
ಈ ವಾರ ನೀವು ಮೂಲಭೂತ ಡ್ರಾಯಿಂಗ್ ಅಭ್ಯಾಸಗಳನ್ನು ಮಾಡಬೇಕು.
20–30 A4 ಪುಟಗಳನ್ನು ತುಂಬಿ:
ಸರಳ ಮತ್ತು ವಕ್ರ ರೇಖೆಗಳು
ಲೈಟ್ ಮತ್ತು ಡಾರ್ಕ್ ಸ್ಟ್ರೋಕ್ಸ್
ವೃತ್ತಗಳು ಮತ್ತು ಓವಲ್‌ಗಳು
ಬಾಕ್ಸ್ ಮತ್ತು ಸಿಲಿಂಡರ್‌ಗಳು
ನಿಮ್ಮ ಅಭ್ಯಾಸಗಳನ್ನು ತೋರಿಸುವ 1–3 ನಿಮಿಷದ YouTube ವಿಡಿಯೋ ಮಾಡಿ.
ವಿಡಿಯೋವನ್ನು Unlisted ಆಗಿ ಅಪ್‌ಲೋಡ್ ಮಾಡಿ
ಮತ್ತು ಲಿಂಕ್ ಅನ್ನು ಇಲ್ಲಿ ಸಲ್ಲಿಸಿ.
👉 ಪರ್ಫೆಕ್ಷನ್ ಬೇಡ, ನಿಯಮಿತ ಅಭ್ಯಾಸ ಮುಖ್ಯ.
