Assignment week 04

🎥 WEEK 4 – VIDEO ASSIGNMENT

🟢 English Version

Assignment: Tell Your Design Story (1–1.5 min Video)

This week, you will create a short storytelling video about your design idea.

Your goal is to explain your concept like a real designer — through a story with characters!

What to Do:

1️⃣ Choose your user (the person who faces the problem).

Give them a NAME — example:

Grandma → Lakshmi Ajji

Brother → Arjun

Friend → Megha

Father → Ramesh Uncle

2️⃣ Build the character

Say who they are, what they do, and what problem they face.

3️⃣ Tell the story in 4 parts:

Part 1 – The Problem

“Lakshmi Ajji finds it difficult to use the TV remote…”

Show what exactly is hard for them.

Part 2 – Your Understanding

Explain how YOU understood the problem.

What did you see? What did they tell you?

Part 3 – Your Ideas

Explain how you thought of different solutions.

Mention your sketches and concepts (you can show them).

Part 4 – The Final Solution

Tell how your final design makes the user’s life easier and happier.

Example:

“Now Lakshmi Ajji can use the remote without confusion, and she feels more independent.”

4️⃣ Make a 1–1.5 minute video

Speak clearly

Keep the story fun and simple

Show your sketches

Be expressive (smile, use your hands!)

5️⃣ Submission:

Upload the video to YouTube (Unlisted) and share the link.

🟣 ವಾರ 4 – ವೀಡಿಯೋ ಅಸೈನ್‌ಮೆಂಟ್

Kannada Version

ಅಸೈನ್‌ಮೆಂಟ್: ನಿಮ್ಮ ಡಿಸೈನ್ ಕಥೆ ಹೇಳಿ (1–1.5 ನಿಮಿಷ ವೀಡಿಯೋ)

ಈ ವಾರ ನೀವು ನಿಮ್ಮ ಡಿಸೈನ್ ಐಡಿಯಾವನ್ನು ಒಂದು ಕಥೆಯ ರೂಪದಲ್ಲಿ ಹೇಳುವ ವೀಡಿಯೋ ಮಾಡಬೇಕು.

ಮಾಡಬೇಕಾದದ್ದು:

1️⃣ ನಿಮ್ಮ ಯೂಸರ್ ಆಯ್ಕೆಮಾಡಿ — ಸಮಸ್ಯೆ ಅನುಭವಿಸುವ ವ್ಯಕ್ತಿ.

ಅವರಿಗೆ ಒಂದು ಹೆಸರು ಕೊಡಿ:

ಅಜ್ಜಿ → ಲಕ್ಷ್ಮೀ ಅಜ್ಜಿ

ತಂಗಿ → ಮೇಘನಾ

ಅಣ್ಣ → ಅರ್ಜುನ್

ಅಪ್ಪ → ರಾಮೇಶ್ ಅಂಕಲ್

2️⃣ ಕ್ಯಾರಕ್ಟರ್ ನಿರ್ಮಿಸಿ

ಅವರು ಯಾರು? ಏನು ಮಾಡುತ್ತಾರೆ? ಅವರಿಗೆ ಯಾವ ಸಮಸ್ಯೆ?

3️⃣ ಕಥೆ 4 ಭಾಗಗಳಲ್ಲಿ ಹೇಳಿ:

ಭಾಗ 1 – ಸಮಸ್ಯೆ

“ಲಕ್ಷ್ಮೀ ಅಜ್ಜಿಗೆ TV ರಿಮೋಟ್ ಬಳಸಲು ತೊಂದರೆ…”

ಸಮಸ್ಯೆ ಏನು ಅಂದು ಸ್ಪಷ್ಟವಾಗಿ ಹೇಳಿ.

ಭಾಗ 2 – ನೀವು ಹೇಗೆ ಅರ್ಥಮಾಡಿಕೊಂಡಿರಿ

ನೀವು ಏನು ನೋಡಿದಿರಿ? ಅವರು ಏನು ಹೇಳಿದರು?

ಭಾಗ 3 – ನಿಮ್ಮ ಐಡಿಯಾಗಳು

ಎಷ್ಟು ಆಲೋಚನೆ ಮಾಡಿದಿರಿ, ಸ್ಕೆಚ್‌ಗಳು ಹೇಗಿದ್ದವು — ತೋರಿಸಿ.

ಭಾಗ 4 – ಅಂತಿಮ ಪರಿಹಾರ

ನಿಮ್ಮ ಡಿಸೈನ್ ಅವರ ಜೀವನವನ್ನು ಹೇಗೆ ಸುಲಭ ಮತ್ತು ಸಂತೋಷಕರ ಮಾಡುತ್ತದೆ?

ಉದಾ:

“ಈ ಹೊಸ ರಿಮೋಟ್‌ನಿಂದ ಲಕ್ಷ್ಮೀ ಅಜ್ಜಿಗೆ ಈಗ TV ಬಳಸುವುದು ತುಂಬಾ ಸುಲಭವಾಗಿದೆ.”

4️⃣ 1–1.5 ನಿಮಿಷ ವೀಡಿಯೋ ಮಾಡಿ

ನಿಧಾನವಾಗಿ ಮಾತನಾಡಿ

ಕಥೆ ಸರಳವಾಗಿರಲಿ

ನಿಮ್ಮ ಸ್ಕೆಚ್‌ಗಳನ್ನು ತೋರಿಸಿ

ಅಭಿವ್ಯಕ್ತಿ ಬಳಸಿ (ಕೈ ಚಾಲನೆ, ನಟನೆ, ಮುಖಭಾವ)

5️⃣ Submission:

ವೀಡಿಯೋವನ್ನು YouTube Unlisted ಆಗಿ ಅಪ್‌ಲೋಡ್ ಮಾಡಿ ಮತ್ತು ಲಿಂಕ್ ಹಂಚಿ.

Leave a Reply

Your email address will not be published. Required fields are marked *