ಡಿಸೈನ್ ಬಗ್ಗೆ ಪರಿಚಯ ಮಾಡಿಕೊಳ್ಳೋಣ Introduction to design
Aravinda Devaramane
Course Overview
Duration: 4 Weeks (30 minutes-1 hour per week)
✨ ಕೋರ್ಸ್ ಪರಿಚಯ
ಡಿಸೈನ್ ಎಲ್ಲಾ ಕಡೆ ಇದೆ — ನಾವು ಬಳಸುವ ವಸ್ತುಗಳಲ್ಲಿ, ಧರಿಸುವ ಬಟ್ಟೆಗಳಲ್ಲಿ, ಹಾಗೂ ನಾವು ಯೋಚಿಸುವ ರೀತಿಯಲ್ಲೂ ಇದೆ. ಈ 4 ವಾರಗಳ Introduction to Design ಕೋರ್ಸ್‌ನಲ್ಲಿ ಮಕ್ಕಳು ಡಿಸೈನ್ ಅಂದರೆ ಏನು ಮತ್ತು ಡಿಸೈನರ್‌ಗಳು ಹೇಗೆ ಯೋಚಿಸುತ್ತಾರೆ ಎಂಬುದನ್ನು ಕಲಿಯುತ್ತಾರೆ. ಮಕ್ಕಳು ತಮ್ಮ ಸುತ್ತಲಿನ ಸಮಸ್ಯೆಗಳನ್ನು ಗುರುತಿಸುವುದು, ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು, ಹೊಸ ಆಲೋಚನೆಗಳನ್ನು ತರುವುದು ಮತ್ತು ತಮ್ಮ ಆಲೋಚನೆಗಳನ್ನು ಆತ್ಮವಿಶ್ವಾಸದಿಂದ ಹೇಳುವುದು ಕಲಿಯುತ್ತಾರೆ. ಈ ಕೋರ್ಸ್ ಮಕ್ಕಳು ಕುತೂಹಲ, ಸೃಜನಶೀಲತೆ ಮತ್ತು ಆತ್ಮವಿಶ್ವಾಸ ಬೆಳೆಸಲು ಸಹಾಯ ಮಾಡುತ್ತದೆ.
🎯 ಮಕ್ಕಳು ಕಲಿಯುವ ವಿಷಯಗಳು
- ಡಿಸೈನ್ ಅಂದರೆ ಏನು? ಅದು ನಮ್ಮ ಜೀವನವನ್ನು ಹೇಗೆ ಪ್ರಭಾವಿಸುತ್ತದೆ?
- ಜನರ ಅಗತ್ಯ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು (ಎಂಪಥಿ)
- ನಿಜವಾದ ಸಮಸ್ಯೆಗಳನ್ನು ಹುಡುಕುವುದು ಮತ್ತು ಸ್ಪಷ್ಟಪಡಿಸುವುದು
- ಹೊಸ ಆಲೋಚನೆಗಳನ್ನು ತರಲು ಕಲಿಯುವುದು (ಐಡಿಯೇಶನ್)
- ತಮ್ಮ ಆಲೋಚನೆಗಳನ್ನು ಕಥೆಯ ರೂಪದಲ್ಲಿ ಹೇಳುವುದು
🧠 ಕಲಿಯುವ ಕೌಶಲ್ಯಗಳು
✔ ನೋಡುವುದು, ಪ್ರಶ್ನಿಸುವುದು, ಗಮನಿಸಿವುದು.. ✔ ಎಂಪಥಿ ಮತ್ತು ಸಮಸ್ಯೆ ಪರಿಹಾರ ✔ ಸೃಜನಾತ್ಮಕ ಚಿಂತನೆ ✔ ಸಂವಹನ ಮತ್ತು ಕಥೆ ಹೇಳುವ ಕೌಶಲ್ಯ
🕒 ಅವಧಿ: 4 ವಾರಗಳು
ಪ್ರತಿ ವಾರ 1 ಗಂಟೆ · ಆನ್‌ಲೈನ್
👦👧 ವಯಸ್ಸು: 6–12 ವರ್ಷ
🎨 ಫಲಿತಾಂಶ:
ಈ ಕೋರ್ಸ್ ನಂತರ ಮಕ್ಕಳು — ✅ ಜಗತ್ತನ್ನು ಡಿಸೈನರ್‌ಗಳಂತೆ ನೋಡುತ್ತಾರೆ ✅ ಸೃಜನಶೀಲತೆಯ ಖುಷಿ ಅನುಭವಿಸುತ್ತಾರೆ ✅ ತಮ್ಮ ಆಲೋಚನೆಗಳನ್ನು ಆತ್ಮವಿಶ್ವಾಸದಿಂದ ಹಂಚಿಕೊಳ್ಳುತ್ತಾರೆ
✨ Course Overview
Design is everywhere — in the things we use, the clothes we wear, and even the way we think. In this 4-week Introduction to Design module, children explore what design really means and how designers think, observe, and create. They learn to notice everyday problems, understand people’s needs, think of new ideas, and express them confidently through storytelling and presentation. This course builds curiosity, creativity, and confidence — the core of design thinking.
🎯 What Kids Will Learn
- What is design and how it shapes our world
- Understanding people and their needs (Empathy)
- Finding and defining real problems
- Generating creative ideas (Ideation)
- Presenting ideas through storytelling
🧠 Skills Developed
✔ Observation and curiosity ✔ Empathy and problem-solving ✔ Visual thinking and creativity ✔ Communication and storytelling
🕒 Duration: 4 Weeks
1 Hour per week · Online
👦👧 Age Group: 6–12 years
🎨 Outcome:
By the end of this module, children will: ✅ See the world like designers ✅ Find joy in creativity ✅ Build confidence to express their ideas
