what is design

🦖 ಡಿಸೈನ್ ಅಂದ್ರೆ ಏನು? (ನೀವು ಅಂದುಕೊಂಡ ಹಾಗಲ್ಲ!)

ಡಿಸೈನ್ ಅಂದ್ರೆ ಚಿತ್ರ ಬಿಡಿಸುವುದು ಮಾತ್ರ ಅಲ್ಲ — ಅದು ಸಮಸ್ಯೆಗಳನ್ನು ಪರಿಹರಿಸುವ ವಿಧಾನ. ನಮ್ಮ ಸುತ್ತಲಿನ ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಗಮನಿಸಿ, ಅದಕ್ಕೆ ಹೊಸ ಪರಿಹಾರಗಳನ್ನು ಯೋಚಿಸುವುದೇ ಡಿಸೈನ್. ನೀವು ಈಗಲೇ ಡಿಸೈನರ್ — ಅದನ್ನ ಅರಿತು, ಬಳಸೋದಷ್ಟೇ ಬಾಕಿ. 🦖

🦖 ಡಿಸೈನ್ ಅಂದ್ರೆ ಏನು? (ನೀವು ಅಂದುಕೊಂಡ ಹಾಗಲ್ಲ!) Read More »