Introduction to design: Live session with Aravinda Devaramane
Aravinda Devaramane
Booking Overview
This is a live session conducted on Google Meet, where I will introduce you to the fundamentals of design.
We will explore how designers think, what design thinking really means, why learning design is valuable, and how it can transform the way you approach problems and ideas.
This session is meant to give you a strong introduction to the world of design. While we won’t go very deep into every topic, you will leave with a clear understanding and a new perspective.
ಇದು Google Meet ಮೂಲಕ ನಡೆಯುವ ಒಂದು ಲೈವ್ ಸೆಷನ್ ಆಗಿದ್ದು, ಇದರಲ್ಲಿ ನಾನು ಡಿಸೈನ್‌ನ ಮೂಲಭೂತ ಕಲ್ಪನೆಗಳನ್ನು ಪರಿಚಯಿಸುತ್ತೇನೆ.
ಡಿಸೈನರ್‌ಗಳು ಹೇಗೆ ಯೋಚಿಸುತ್ತಾರೆ, ಡಿಸೈನ್ ಥಿಂಕಿಂಗ್ ಅಂದರೆ ಏನು, ಡಿಸೈನ್ ಕಲಿಯುವುದರಿಂದ ಏನು ಪ್ರಯೋಜನ, ಮತ್ತು ಅದು ನಮ್ಮ ಯೋಚನೆಯ ವಿಧಾನವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ನಾವು ಅನ್ವೇಷಿಸುತ್ತೇವೆ.
ಈ ಸೆಷನ್ ಒಂದು ಪರಿಚಯಾತ್ಮಕ ತರಗತಿಯಾಗಿದ್ದು, ಎಲ್ಲಾ ವಿಷಯಗಳನ್ನು ಆಳವಾಗಿ ನೋಡುವುದಿಲ್ಲ. ಆದರೆ, ನಿಮಗೆ ಸ್ಪಷ್ಟವಾದ ಅರ್ಥ ಮತ್ತು ಹೊಸ ದೃಷ್ಟಿಕೋನ ದೊರೆಯುತ್ತದೆ.
