WEEK 4 – Assignment Submission

English:

Choose one problem and sketch at least 50 different ideas.

Create a 1–3 minute YouTube video:

Show all your ideas quickly

Explain your favourite 3–5 concepts

Upload as Unlisted and submit the link here.

👉 Don’t limit yourself — explore as many ideas as possible.

Kannada (ಕನ್ನಡ):

ಒಂದು ಸಮಸ್ಯೆಯನ್ನು ಆಯ್ಕೆ ಮಾಡಿ ಮತ್ತು ಕನಿಷ್ಠ 50 ವಿಭಿನ್ನ ಐಡಿಯಾಗಳನ್ನು ಸ್ಕೆಚ್ ಮಾಡಿ.

1–3 ನಿಮಿಷದ YouTube ವಿಡಿಯೋ ಮಾಡಿ:

ಎಲ್ಲಾ ಐಡಿಯಾಗಳನ್ನು ತೋರಿಸಿ

ನಿಮ್ಮ ಪ್ರಿಯವಾದ 3–5 ಐಡಿಯಾಗಳನ್ನು ವಿವರಿಸಿ

Unlisted ಆಗಿ ಅಪ್‌ಲೋಡ್ ಮಾಡಿ

ಮತ್ತು ಲಿಂಕ್ ಅನ್ನು ಇಲ್ಲಿ ಸಲ್ಲಿಸಿ.

👉 ಸಾಧ್ಯವಾದಷ್ಟು ಹೆಚ್ಚು ಆಲೋಚನೆಗಳನ್ನು ಪ್ರಯತ್ನಿಸಿ

Leave a Reply

Your email address will not be published. Required fields are marked *