Design

Ideation & Sketching Mastery ಸುಲಭವಾಗಿ ಸ್ಕೆಚಿಂಗ್ ಮತ್ತು ಐಡಿಯಾಗಳನ್ನು ವ್ಯಕ್ತಪಡಿಸುವುದನ್ನು ಕಲಿಯೋಣ

Reviews 0 (0 Reviews)

Course Overview

Introduction / ಪರಿಚಯ

English:

Welcome to Ideation & Sketching Mastery.

In this module, you will learn how to turn your ideas into sketches step by step.

We start with basic drawing exercises to build confidence and control. Then you will learn how to convert shapes into objects, sketch quickly, and generate many ideas.

As you progress, you will refine your ideas, create storyboards, and finally present your design clearly.

By the end of this module, you will be able to think, sketch, and present like a young designer.

Kannada (ಕನ್ನಡ):

Ideation & Sketching Mastery ಗೆ ಸ್ವಾಗತ.

ಈ ಮಾಡ್ಯೂಲ್‌ನಲ್ಲಿ ನೀವು ನಿಮ್ಮ ಆಲೋಚನೆಗಳನ್ನು ಹಂತ ಹಂತವಾಗಿ ಸ್ಕೆಚ್‌ಗಳಲ್ಲಿ ಹೇಗೆ ಪರಿವರ್ತಿಸಬೇಕು ಎಂಬುದನ್ನು ಕಲಿಯುತ್ತೀರಿ.

ಮೊದಲು ಸರಳ ಡ್ರಾಯಿಂಗ್ ಅಭ್ಯಾಸಗಳ ಮೂಲಕ ಕೈಯ ನಿಯಂತ್ರಣ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತೇವೆ. ನಂತರ ಆಕಾರಗಳನ್ನು ವಸ್ತುಗಳಾಗಿ ಪರಿವರ್ತಿಸುವುದು, ವೇಗವಾಗಿ ಸ್ಕೆಚ್ ಮಾಡುವುದು ಮತ್ತು ಅನೇಕ ಆಲೋಚನೆಗಳನ್ನು ಸೃಷ್ಟಿಸುವುದನ್ನು ಕಲಿಯುತ್ತೀರಿ.

ಮುಂದಿನ ಹಂತಗಳಲ್ಲಿ, ನೀವು ನಿಮ್ಮ ಆಲೋಚನೆಗಳನ್ನು ಸುಧಾರಿಸಿ, ಸ್ಟೋರಿ ಬೋರ್ಡ್ ರಚಿಸಿ ಮತ್ತು ನಿಮ್ಮ ಡಿಸೈನ್ ಅನ್ನು ಸ್ಪಷ್ಟವಾಗಿ ಪ್ರಸ್ತುತಪಡಿಸುತ್ತೀರಿ.

ಈ ಮಾಡ್ಯೂಲ್ ಅಂತ್ಯಕ್ಕೆ, ನೀವು ಒಬ್ಬ ಡಿಸೈನರ್ ಹಾಗೆ ಯೋಚಿಸಲು, ಸ್ಕೆಚ್ ಮಾಡಲು ಮತ್ತು ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ.

📝 Note for Students

The next lesson will unlock 1 day after you complete the present lesson.

Please make sure you mark this lesson as complete after finishing it.

I have structured it this way because I genuinely want you to learn properly and not skip any lessons.

Each step is important, and following the sequence will help you improve your skills effectively.

ಈ ಪಾಠವನ್ನು ನೀವು ಪೂರ್ಣಗೊಳಿಸಿದ 1 ದಿನದ ನಂತರ ಮುಂದಿನ ಪಾಠ ತೆರೆದುಕೊಳ್ಳುತ್ತದೆ.

ದಯವಿಟ್ಟು ಈ ಪಾಠವನ್ನು ಮುಗಿಸಿದ ನಂತರ “complete” ಎಂದು ಗುರುತಿಸಲು ಮರೆಯಬೇಡಿ.

ನಾನು ಇದನ್ನು ಹೀಗೆ ವ್ಯವಸ್ಥೆ ಮಾಡಿರುವುದು, ನೀವು ಯಾವುದೇ ಪಾಠವನ್ನು ಬಿಟ್ಟುಬಿಡದೆ ಸರಿಯಾಗಿ ಕಲಿಯಬೇಕು ಎಂಬ ಉದ್ದೇಶದಿಂದ.

ಪ್ರತಿ ಹಂತವೂ ಬಹಳ ಮುಖ್ಯ, ಕ್ರಮವಾಗಿ ಕಲಿಸಿದರೆ ನಿಮ್ಮ ಕೌಶಲ್ಯಗಳು ಹೆಚ್ಚು ಉತ್ತಮವಾಗುತ್ತವೆ.

Course Content

  • Ideation & Sketching Mastery ಸುಲಭವಾಗಿ ಸ್ಕೆಚಿಂಗ್ ಮತ್ತು ಐಡಿಯಾಗಳನ್ನು ವ್ಯಕ್ತಪಡಿಸುವುದನ್ನು ಕಲಿಯೋಣ
    • Introduction ಪರಿಚಯ

      00:03:00
    • 01 Basic Drawing Foundations ಡಿಸೈನ್ ಡ್ರಾಯಿಂಗ್/ ಸ್ಕೆಚಿಂಗ್ ನ ಮೂಲ ಅಡಿಪಾಯಗಳು

      01:00:00
    • WEEK 1 – Assignment Submission

    • 02 Shapes into Objects ಮೂಲ ಆಕಾರಗಳು ಮತ್ತವುಗಳಿಂದ ಬೇರೆ ಬೇರೆ ವಸ್ತುಗಳ ರಚನೆ

      00:10:02
    • WEEK 2 – Assignment Submission

    • 03 Doodling & Speed Sketching ವೇಗವಾಗಿ ಸ್ಕೆಚ್ ಮಾಡುವುದು ಮತ್ತು ಡೂಡ್ಲಿಂಗ್

      00:12:00
    • WEEK 3 – Assignment Submission

    • 04 The 50 Concepts Challenge 50 ಪರಿಕಲ್ಪನೆಗಳ ಸವಾಲು

      00:13:00
    • WEEK 4 – Assignment Submission

    • 05 Refinement & Storyboarding ಪರಿಷ್ಕರಣೆ ಮತ್ತು ಸ್ಟೋರಿಬೋರ್ಡಿಂಗ್

      00:11:00
    • WEEK 5 – Assignment Submission

    • 06 Final Concept Presentation ಅಂತಿಮ ಪರಿಕಲ್ಪನೆಯ ಪ್ರಸ್ತುತಿ

      00:07:00
    • WEEK 6 – Assignment Submission

Original price was: ₹799.00.Current price is: ₹299.00.
  • Course Level All Levels
  • Lessons 7
  • Duration 6 hr
  • Language Kannada
  • Available Seats 997
  • Additional Resource 0
  • Last Update March 19, 2026