ಶಿಕ್ಷಕರು/ಕಲಿಸುವವರು (Instructors)

ಡಿಸೈನ್ ಡೈನೋಸಾರ್‌ನ ಶಿಕ್ಷಕರು ಕೇವಲ ಪಾಠ ಹೇಳುವವರು ಅಲ್ಲ —
ಅವರು ಕೌತುಹಲವನ್ನು ಬೆಳೆಸುವವರು, ಆಲೋಚನೆಗೆ ಪ್ರೇರಣೆ ನೀಡುವವರು, ಮತ್ತು ಕಲಿಕೆಯನ್ನು ಆಟದಂತೆಯೇ ರೋಚಕಗೊಳಿಸುವವರು.
ಪ್ರತಿ ಶಿಕ್ಷಕರಿಗೂ ಮಕ್ಕಳಲ್ಲಿ ಸೃಜನಾತ್ಮಕತೆ, ಪ್ರಶ್ನಿಸುವ ಧೈರ್ಯ, ಮತ್ತು ವಿನ್ಯಾಸದ ಅರಿವು ಬೆಳೆಸುವ ಉತ್ಸಾಹವಿದೆ.

Teachers With Vision

Our Instructors

ಮಕ್ಕಳ ನೋಟದಲ್ಲಿ ವಿಶ್ವವನ್ನು ನೋಡುವ ಕಣ್ಣಿನಿಂದ ಬೋಧನೆ.
ಅವರು ಡಿಸೈನ್‌ನ ತತ್ವಗಳನ್ನು ಸರಳವಾಗಿ, ಕಲಿಕೆಯಲ್ಲಿ ಖುಷಿ ತುಂಬುವ ರೀತಿಯಲ್ಲಿ ಹಂಚಿಕೊಳ್ಳುತ್ತಾರೆ.
ಈ ತರಗತಿಗಳು ಕೇವಲ ಪಾಠವಲ್ಲ — ಕಲ್ಪನೆ, ಸೃಜನಶೀಲತೆ ಮತ್ತು ಸಂವಾದದ ಯಾತ್ರೆ

Design | Engineering |

ಅರವಿಂದ ದೇವರಮನೆ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಇಂದ ಇಂಡಸ್ಟ್ರಿಯಲ್ ಡಿಸೈನ್ ಪದವಿ ಬಡೆದು ಕಳೆದ ಒಂದು ದಶಕದಿಂದ ಡಿಸೈನ್ ರಂಗದಲ್ಲಿ ತೊಡಗಿಸಿಕೊಂಡು ಹಲವಾರು ಉತ್ಪನ್ನಗಳನ್ನು ಡಿಸೈನ್ ತತ್ವದ ಮೂಲಕ ಸಮಾಜಕ್ಕೆ ತಲುಪಿಸಿದ್ದಾರೆ

New Media | UX

ಆದಿತ್ಯ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಇಂದ ನ್ಯೂ ಮೀಡಿಯಾ ಡಿಸೈನ್ ಅಲ್ಲಿ ಪದವಿ ಪಡೆದು ಹಲವಾರು ವರ್ಷಗಳಿಂದ ನವೀನ ಮೀಡಿಯಾ ಡಿಸೈನ್, UX ಅಲ್ಲಿ ಕೆಲಸ ಮಾಡುತ್ತಾ ಜನರ ಬದುಕನ್ನು ಇನ್ನಷ್ಟು ಸುಲಭ ಮಾಡ್ತಾ ಇದ್ದಾರೆ

Developer

ಸುರಭಿ ಶಿವಮಠ

ಕೋಡಿಂಗ್ ಇಂದ ಸಮಾಜದ ಅಭಿವೃದ್ಧಿ ಸಾಧ್ಯ ಅಂತ ನಂಬಿರುವ, ಕೋಡಿಂಗ್ ಬಳ್ಸಿ ಹಲವು ಸಮಸ್ಯೆಗಳನ್ನು ಪರಿಹರಿಸಿರುವ ಅದ್ಭುತ ಕೋಡರ್.

Join Our Community​

Enter your email address to register to our newsletter subscription delivered on regular basis!